ಎದೆ ನೋವಿಗೆ ಶಾಶ್ವತ ಪರಿಹಾರ ನೀಡುವ ಪಪ್ಪಾಯ ಮನೆಮದ್ದು

ಆರೋಗ್ಯ

ಪಪಾಯಿ ಹಣ್ಣಿನ ಸೇವನೆಯಿಂದ ಹೃದಯದ ದೌರ್ಬಲ್ಯ ದಿಂದ ಮುಕ್ತರಾಗಬಹುದು. ಪಪಾಯಿ ಹಣ್ಣಿನ ಬೀಜ ಸಿಪ್ಪೆ ಸಮೇತ ಮಿಕ್ಸಿಗೆ ಹಾಕಿ ಕೊಂಡು ಪೇಸ್ಟ್ ನಂತೆ ತಯಾರಿಸಿ ಅದಕ್ಕೆ ಜೇನುತುಪ್ಪವನ್ನು ಬೆರೆಸಿ ತಿನ್ನಬಹುದು ಇದನ್ನು ಸೇವಿಸಿದ ನಂತರ ಉಗುರು ಬೆಚ್ಚಗಿನ ಹಾಲನ್ನು ಕುಡಿಯುವುದು ಒಳ್ಳೆಯದು.

ಕೊತ್ತಂಬರಿ ಬೀಜವನ್ನು ಅರ್ಧಂಬರ್ಧ ಅರೆದು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು ಅರ್ಧದಷ್ಟಾದ ಮೇಲೆ ಕಷಾಯ ವನ್ನು ಕೆಳಗಿಳಿಸಿ ನಂತರ ಅದಕ್ಕೆ ಹಾಲು ಸಕ್ಕರೆಯನ್ನು ಬೆರೆಸಿ ಕುಡಿಯಬೇಕು ಹೀಗೆ ಮಾಡುವುದರಿಂದ ಎದೆನೋವಿನಿಂದ ಮುಕ್ತರಾಗಬಹುದು. ದೇಹದ ಎಡಭಾಗದಲ್ಲಿ ನೋವು ಕಾಣಿಸಿಕೊಂಡರೆ ಕೂಡಲೇ ವೈದ್ಯರ ಬಳಿಗೆ ತೆರಳುವುದು ಒಳ್ಳೆಯದು.

ಎದೆ ಉರಿ ಯು ಹೃದಯದ ರೋಗಗಳಲ್ಲಿ ಒಂದಾಗಿದೆ ಎದೆ ಉರಿ ಇರುವವರು ನಿಂಬೆರಸ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಸೇವಿಸುವುದರಿಂದ ಶಮನವಾಗುವುದು. ಶ್ವಾಸಕೋಶಗಳು ಚುರುಕಾಗಿರಲು ಕೊತ್ತಂಬರಿ ಸೊಪ್ಪಿನ ರಸ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಸೇವಿಸಬೇಕು.

ಪ್ರತಿದಿನವೂ ಈರುಳ್ಳಿಯನ್ನು ಹಸಿಯಾಗಿ ಅಥವಾ ಆಹಾರ ಪದಾರ್ಥದಲ್ಲಿ ಬಳಸುವುದ ರಿಂದ ಹೃದಯದ ತೊಂದರೆಗಳು ದೂರವಾಗುತ್ತವೆ ಹೃದಯದಲ್ಲಿರುವ ನರಗಳು ಕವಾಟಗಳು ಶ್ವಾಸಕೋಶಗಳು ಚುರುಕಾಗುತ್ತವೆ.

ಕಲ್ಲಂಗಡಿ ಬೀಜ, ಗಸಗಸೆ, ಬಾದಾಮಿಯನ್ನು ಚೆನ್ನಾಗಿ ಅರೆದು ಹಾಲು ಮತ್ತು ಕಲ್ಲು ಸಕ್ಕರೆಯ ಜೊತೆ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ತಂಪಾಗುವುದು ಹಾಗೆಯೇ ಹೃದಯದ ಕ್ರಿಯೆಗಳು ಚುರುಕಾಗುತ್ತವೆ. ಮಾವಿನ ಕಾಯಿಯ ಕಾಲದಲ್ಲಿ ಮಾವಿನ ಹಣ್ಣನ್ನು ತಿನ್ನುವುದರಿಂದ ಹೃದಯ ಚಲನೆ ಚುರುಕಾಗಿ ಆರೋಗ್ಯವಾಗಿರುತ್ತದೆ.

ಹಾಗಾಗಿ ಶ್ವಾಸಕೋಶದ ಆರೋಗ್ಯಕ್ಕೆ ಯೋಗ ಮಾಡುವುದು ಉತ್ತಮ. ಹೃದಯದ ಕಾಯಿಲೆ ದೂರವಾಗ ಬೇಕಾದರೆ ಹಾಲನ್ನು ಸೇವಿಸಬೇಕು ತುಪ್ಪವನ್ನು ಅತಿಯಾಗಿ ಸೇವಿಸಬಾರದು. ಹಸಿ ತರಕಾರಿಗಳು ತಾಜಾ ಹಣ್ಣುಗಳು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *