ಮನುಷ್ಯ ಆರೋಗ್ಯವಾಗಲಿರಲು ಹಲವು ರೀತಿಯಾದ ಬದಲಾವಣೆಗಳನ್ನು ತನ್ನ ಆಹಾರದಲ್ಲಿ ಮಾಡಿಕೊಳುತ್ತ ಹಬ್ಬ ಅರಿದಿನಗಳಲ್ಲಿ ಮೊಳಕೆ ಕಾಳುಗಳನ್ನು ಪಲ್ಯ, ಕೋಸಂಬರಿ, ತರಹದ ಅಡುಗೆ ಮಾಡಿ ತೆಗೆದುಕೊಳ್ಳುತ್ತಾರೆ. ಮೊಳಕೆಕಾಳಿನಲ್ಲಿ ಖನಿಜಗಳು, ವಿಟಮಿನ್ ಸಮೃದ್ಧಿಯಾಗಿ ಇರುವುದರಿಂದ ಅಲ್ಪ ಆಹಾರವಾಗಿ ಮೊಳಕೆ ಕಾಳುಗಳನ್ನು ತೆಗೆದುಕೊಂಡು ಆರೋಗ್ಯವೇ ಮಹಾಭಾಗ್ಯ ಎನ್ನುತ್ತಾರೆ. ಮೊಳಕೆ ಕಾಳುಗಳನ್ನು ಹೇಗೆ ಅಭಿರುದ್ದಿ ಮಾಡಬೇಕು ಎಂದು ತುಂಬಾ ಜನರಲ್ಲಿ ಸಂದೇಹವಿದೆ ನಾವು ಆಯ್ಕೆ ಮಾಡಿಕೊಂಡ ಕಾಳುಗಳನ್ನು ಎರಡರಿಂದ ಹನ್ನೆರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಇಡುವುದರಿಂದ ಅವು ಪುನರುತ್ಪತಿಗೆ ಸಿದ್ಧವಾಗುತ್ತವೆ. ಆದರೆ ಅವುಗಳನ್ನು ಒಂದು ಮೆತ್ತನೆಯ ಬಟ್ಟೆಯಲ್ಲಿ ಅಂದರೆ ಕಾಟನ್ ಬಟ್ಟೆಯಲ್ಲಿ ಹಾಕಿ ಗಟ್ಟಿಯಾಗಿ ಮುಟೆಕಟ್ಟಿ ಬೆಚ್ಚಗೆ ಇರುವ ಪ್ರದೇಶದಲ್ಲಿ ಇಡುವುದರಿಂದ ಎರಡರಿಂದ ಮೂರು ದಿನಕ್ಕೆ ಮೊಳಕೆ ಬರುತ್ತವೆ ಇವುಗಳನ್ನು ಮುಂಜಾನೆ ಅಲ್ಪ ಆಹಾರವಾಗಿ ಇಲ್ಲಾ ಸಾಯಂಕಾಲ ಟೀ ಕುಡಿಯುವ ಸಮಯದಲ್ಲಿ ತೆಗೆದುಕೊಳ್ಳಬಹುದು.
ಮೊಳಕೆಯಲ್ಲಿ ಪೋಲೆಟ್, ಮ್ಯಾಗ್ನಿಷಿಯಂ, ಪಾಸ್ಟಾರನ್, ಮ್ಯಾಂಗನೀಸ್, ಪಾಲೆಟ್, ವಿಟಮಿನ್ ಸಿ, ವಿಟಮಿನ್ ಕೆ, ಪ್ರೊಟೀನ್ ಗಳು ಅಧಿಕವಾಗಿ ಇರುತ್ತವೆ. ಹಾಗೆಯೇ ಮೊಳಕೆಯಲ್ಲಿ ಯಾಂಟಿ ಆಕ್ಸಿಡೆಂಟ್, ಅಮೈನೋ ಆಮ್ಲಗಳು ಸಮೃದ್ಧಿಯಾಗಿ ಇರುತ್ತವೆ. ಮೊಳಕೆಕಾಳು ತೆಗೆದುಕೊಳ್ಳುವುದರಿಂದ ಆಗುವ ಉಪಯೋಗಗಳು. ಮೊಳಕೆಕಾಳು ಪುನರುತ್ಪತಿ ವ್ಯವಸ್ಥೆಗೆ ಸಿದ್ಧವಾಗಿರುವುದರಿಂದ ಅವುಗಳಲ್ಲಿ ಎಂಜೈ ಮೂಲ ಸಜೀವವಾಗಿ ಇರುತ್ತದೆ. ಆದ್ದರಿಂದ ಅವುಗಳನ್ನು ತೆಗೆದುಕೊಳ್ಳುವುದರಿಂದ ಜೀರ್ಣ ವ್ಯವಸ್ಥೆ ಬಲಪಡುತ್ತದೆ ಇವುಗಳಲ್ಲಿ ಫೈಬರ್ ಅಧಿಕವಾಗಿ ಇರುತ್ತದೆ ಆದ್ದರಿಂದ ಜೀರ್ಣಶಯ, ಕರುಳು, ಶುಬ್ರವಾಗುತ್ತವೆ. ಅಧಿಕವಾಗಿ ನಾರಿನಿಂದ ಇರುವುದರಿಂದ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ. ತೂಕ ಕಡಿಮೆ ಆಗುವವರೆಗೆ ಮೊಳಕೆ ಕಾಳುಗಳು ತುಂಬಾ ಚೆನ್ನಾಗಿ ಕೆಲಸ ಮಾಡುತ್ತವೆ ಇವುಗಳಲ್ಲಿ ಫೈಬರ್ ನಿಂದ ಕೂಡಿದ ಅಂಶ ಇದ್ದು ಹೊಟ್ಟೆಯಲ್ಲಿ ಸೇರಿಕೊಂಡ ಕೊಬ್ಬನ್ನು ಕರಗಿಸಿ ತೂಕವನ್ನು ಕಡಿಮೆ ಮಾಡುತ್ತವೆ. ಹಾಗೆಯೇ ಮೊಳಕೆ ಕಾಳಿನಲ್ಲಿ ಯಾವುದೇ ರೀತಿಯ ಪ್ಯಾಟ್ ನ ಅಂಶ ಇಲ್ಲದೆ ಇರುವುದರಿಂದ ಕೊಬ್ಬು ಬರುವುದಿಲ್ಲ ಮತ್ತು ಹೃದಯದ ಆರೋಗ್ಯಕ್ಕೆ ಈ ಕಾಳು ತುಂಬಾ ಒಳ್ಳೆಯದು. ಹೃದಯದ ಆರೋಗ್ಯವನ್ನು ಕಾಪಾಡುವುದರಲ್ಲೀ ಮೊಳಕೆ ಕಾಳುಗಳು ತುಂಬಾ ಸಹಾಯ ಮಾಡುತ್ತವೆ ದೇಹದಲ್ಲಿ ಇರುವ ಕೊಬ್ಬುಗಳಲ್ಲಿ ಒಳ್ಳೆಯ ಕೊಬ್ಬನ್ನು ಹೃದಯಕ್ಕೆ ಬಿಟ್ಟು ಕೆಟ್ಟ ಕೊಬ್ಬನ್ನು ನಾಶ ಮಾಡುತ್ತವೆ.
ಆದ್ದರಿಂದ ಹೃದಯದ ಸಮಸ್ಯೆ ಇರುವವರು ಮೊಳಕೆ ಕಾಳುಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಶುಗರ್ ಇರುವವರು ಇವುಗಳನ್ನು ತಿಂದರೆ ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾಗುತ್ತದೆ ಎಂದು ಭಯಪಡುತ್ತಾರೆ. ಆದರೆ ಮೊಳಕೆ ಕಾಳುಗಳನ್ನು ಆಹಾರದಲ್ಲಿ ಒಂದು ಭಾಗವಾಗಿ ತೆಗೆದುಕೊಳ್ಳುವುದರಿಂದ ಅವೈಲೆಜ್ ಎಂಜೈಮ್ ಕೆಲಸದ ತೀರನ್ನು ನಿಯಂತ್ರಣದಲ್ಲಿ ಇಡುತ್ತದೆ. ಈ ಎಂಜೈಂಗಳು ದೇಹದಲ್ಲಿನ ಸಕ್ಕರೆಯ ಅಂಶವನ್ನು ಕರಗಿಸಿ ಜೀರ್ಣಮಾಡಿ ಸಕ್ಕರೆಯ ಸ್ಥಾನವನ್ನು ಕ್ರಮಬದ್ಧತೆಯಲ್ಲಿ ಇಡುತ್ತದೆ. ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೇಕಾದ ಬಿಳಿ ರಕ್ತಕಣಗಳ ಅಭಿವೃದ್ಧಿಗೆ ವಿಟಮಿನ್ ಸಿ ಎಸ್ಟು ಸಹಾಯಪಡುತ್ತವೆ ಅಂತಹ ವಿಟಮಿನ್ ಸಿ ಈ ಮೊಳಕೆ ಕಾಳಿನಲ್ಲಿ ಪುಷ್ಕಲವಾಗಿ ಇರುತ್ತದೆ.
ಆದ್ದರಿಂದ ಮೊಳಕೆ ಕಾಳುಗಳನ್ನು ತೆಗೆದುಕೊಳ್ಳುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೊನೆಯದಾಗಿ ಇಷ್ಟು ಲಾಭಗಳನ್ನು ಕೊಡುವ ಮೊಳಕೆಕಾಳಿನಲ್ಲಿ ಒಂದು ಸಮಸ್ಯೆ ಕೂಡ ಇದೆ ಎನ್ನುವ ವಿಷಯ ತುಂಬಾ ಜನರಿಗೆ ತಿಳಿದಿಲ್ಲ. ಸಲೋನೆಲ್ಲಾ, ಇಕೋಲೀ ಯಂತಹ ಹನಿಕರವಾದ ಬ್ಯಾಕ್ಟೀರಿಯಾ ಮೊಳಕೆ ಕಾಳಿನಲ್ಲಿ ಬೆಳೆಯುವ ಅವಕಾಶವಿರುತ್ತದೆ. ಈ ಬ್ಯಾಕ್ಟೀರಿಯಾ ಹೆಚ್ಚಾಗಿ ಒದ್ದೆ ಮತ್ತು ಬೆಚ್ಚಗಿರುವ ಪ್ರದೇಶದಲ್ಲಿ ಅಬಿವೃದ್ಧಿ ಆಗುತ್ತದೆ ಆದ್ದರಿಂದ ಮೊಳಕೇಕಾಳು ತೆಗೆದುಕೊಳ್ಳುವುದರಲ್ಲಿ ಜಾಗ್ರತೆಯಾಗಿ ಇರಬೇಕು ಈ ಬ್ಯಾಕ್ಟೀರಿಯಾ ನಮ್ಮ ದೇಹದಲ್ಲಿ ಸೇರಿಕೊಂಡರೆ ಅನ್ನೆರಡರಿಂದ ಎಪ್ಪತ್ತೆರಡು ಗಂಟೆ ಅಂದರೆ ಮೂರುದಿನದಲ್ಲಿ ಜರ್ಣವ್ಯವಸ್ತೆಯನ್ನು ಪೆಟ್ಟುಕೊಟ್ಟು ಪುಡ್ ಪಾಯಿಸನ್ ಆಗಿ ಮರ್ಪಾಡಗುವ ಅವಕಾಶವಿರುತ್ತದೆ. ಆದ್ದರಿಂದ ಮೊಳಕೆ ಕಾಳಿನೀಂದ ಆರೋಗ್ಯ ಮಾತ್ರವೇ ಅಲ್ಲದೆ ಜಾಗೃತಿಯನ್ನು ತೆಗೆದುಕೊಳ್ಳದೆ ಹೋದರೆ ಅನಾರೋಗ್ಯಕ್ಕೆ ಗುರಿಯಾಗುತ್ತೇವೆ ಎನ್ನುವ ವಿಷಯವನ್ನು ಮರೆಯಬೇಡಿ.