ನಮಸ್ತೇ ಆತ್ಮೀಯ ಪ್ರಿಯ ಸ್ನೇಹಿತರೆ, ನಮ್ಮ ಈಗಿನ ಆಧುನಿಕ ಯುವಜನತೆ ಎದುರಿಸುತ್ತಿರುವ ಸಮಸ್ಯೆ ಅಂದರೆ ಅದು ಹಸ್ತ ಮೈಥುನ. ಇದು ಒಂದು ಬಗೆಯ ರೋಗ ಅಂತ ಹೇಳಿದರೆ ತಪ್ಪಾಗಲಾರದು. ಹೌದು ಇದಕ್ಕೆ ಒಮ್ಮೆ ದಾಸರಾದರೆ ಖಂಡಿತವಾಗಿ ಅನಾರೋಗ್ಯದಿಂದ ನರಳಿ ನರಳಿ ಸಾಯಬೇಕಾಗುತ್ತದೆ. ಇದು ಎಷ್ಟು ಸರಿ? ಹತ್ತು ವರ್ಷಗಳ ಕಾಲ ಸತತವಾಗಿ ಹಸ್ತ ಮೈಥುನ ಮಾಡಿಕೊಂಡರೆ ಏನೆಲ್ಲ ಆಗುತ್ತದೆ ಎಂದು ತಿಳಿಸಿ ಕೊಡುತ್ತೇವೆ ಬನ್ನಿ. ಹಸ್ತ ಮೈಥುನ ಒಂದು ಪ್ರಾನಘಾತಕ ಸಮಸ್ಯೆ ಆಗಿದೆ. ಇದು ಹೊರಗಿನಿಂದ ಮಾತ್ರವಲ್ಲದೆ ಮನುಷ್ಯನನ್ನು ಒಳಗಿನಿಂದ ಹಿಂಸಿಸುತ್ತದೆ. ಎಂಥಹ ಗಟ್ಟಿ ಮುಟ್ಟಾದ ದಷ್ಟ ಪುಷ್ಟವಾಗಿ ಇರುವ ವ್ಯಕ್ತಿಯನ್ನು ಒಳಗಿನಿಂದ ಟೊಳ್ಳು ಮಾಡಿ ಬಿಡುತ್ತದೆ ಈ ಹಸ್ತ ಮೈಥುನ. ಇದು ಅನೇಕ ಕಾಯಿಲೆಗಳನ್ನು ಉಲ್ಭಣ ಗೊಳಿಸುತ್ತದೆ. ಈ ಒಂದು ಸಮಸ್ಯೆಯನ್ನು ಪರಿಹರಿಸಿ ಕೊಳ್ಳಲು ಯುವಜನತೆ ವೈದ್ಯರಲ್ಲಿ ಹೋಗಿ ಬೇಸತ್ತು ಸಾವಿರಾರು ಹಣವನ್ನು ವ್ಯರ್ಥ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಈ ಹವ್ಯಾಸವೂ ಮನುಷ್ಯನನ್ನು ಕೆಟ್ಟ ಕೆಲಸಗಳನ್ನು ಮಾಡಲು ಪ್ರಚೋದನೆ ಮಾಡುತ್ತದೆ. ವ್ಯಕ್ತಿಯ ಯೌವನದ ಶಕ್ತಿಯ ದೀಪವೂ ಉರಿದು ಉರಿದು ಆರಿ ಹೋಗುತ್ತದೆ ಆಗ ತಾನು ಮಾಡಿದ ತಪ್ಪಿನ ಬಗ್ಗೆ ಅರಿವು ಆಗುತ್ತದೆ. ಆದರೆ ಆಗ ಸಮಯ ಮೀರಿ ಹೋಗಿರುತ್ತದೆ. ಪ್ರತಿಯೊಬ್ಬರೂ ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುತ್ತಾರೆ ಹೊರತು ರೋಗವೇ ಬರದಂತೆ ತಡೆಯುವುದಿಲ್ಲ. ಯಾವ ವ್ಯಕ್ತಿಯೂ ಹಸ್ತ ಮೈಥುನದಿಂದ ರೋಗಗ್ರಸ್ತನಾಗಿರುತ್ತಾನೆ ಅಂಥವನು ಇದ್ದು ಸತ್ತ ಹಾಗೆ ಅಂದರೆ ಸತ್ತ ಹೆಣದ ಹಾಗೆ ಆಗಿರುತ್ತಾರೆ. ಯವ್ವನ ಇದ್ದಾಗ ಆತನ ಮುಖದ ಚರ್ಮವೂ ಕಳಚಿ ಬೀಳುತ್ತದೆ. ಯಾವುದೇ ವಸ್ತು ಇಟ್ಟ ತಕ್ಷಣವೇ ಅವರು ಮರೆತು ಬಿಡುತ್ತಾರೆ ಅಂದರೆ ಅವರಿಗೆ ಮರುವಿನ್ ಕಾಯಿಲೆ ಹೆಚ್ಚಾಗಿ ಕಾಡುತ್ತದೆ ಮೆದುಳಿನ ಕಾರ್ಯ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಇದು ಮನುಷ್ಯನನ್ನು ಒಳಗಿನಿಂದ ಕೊರಗುವಂತೆ ಮಾಡುತ್ತದೆ.
ಅಧಿಕ ವೀರ್ಯ ನಾಶ ಮಾಡುವುದರಿಂದ ಅವರ ಜೀರ್ಣ ಕ್ರಿಯೆ ಮೇಲೆ ದುಷ್ಪರಿಣಾಮ ಬೀರುತ್ತದೆ ಹೀಗಾಗಿ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದಿಲ್ಲ ಅವರ ದೇಹವು ಬಲಹೀನ ಆಗುತ್ತದೆ. ಜೊತೆಗೆ ಇಂತಹ ವ್ಯಕ್ತಿಗಳು ಯಾವತ್ತಿಗೂ ಸುಖವಾಗಿ ಇರುವುದಿಲ್ಲ. ಜೊತೆಗೆ ಅವರಿಗೆ ಕೆಲಸ ಮಾಡುವ ಸಾಮರ್ಥ್ಯ ಕೂಡ ಕಡಿಮೆ ಆಗುತ್ತಾ ಬರುತ್ತದೆ.ಇಂತಹ ವ್ಯಕ್ತಿಗಳು ಮಾನಸಿಕವಾಗಿ ಬೇಗನೆ ಕೋಪ ಮಾಡಿಕೊಳ್ಳುತ್ತಾರೆ. ಜೊತೆಗೆ ಇವರು ಸ್ವಲ್ಪ ಓಡಾಡಿದರೂ ಕೂಡ ಸುಸ್ತು ಎಂಬಂತೆ ಅನುಭವ ಮಾಡುತ್ತಾರೆ. ಮನಸ್ಸಿನಲ್ಲಿ ಏನೋ ಕಸಿವಿಸಿ ಆಗುತ್ತದೆ ಆತ್ಮಸ್ಥೈರ್ಯ ಕುಂದುತ್ತದೆ ಮುಖ್ಯವಾಗಿ ಹೆಚ್ಚಾಗಿ ಹಸ್ತ ಮೈಥುನ ಮಾಡಿಕೊಳ್ಳುವುದರಿಂದ ಸಂತಾನ ಭಾಗ್ಯ ಕೂಡ ಲಭಿಸುವ ಅವಕಾಶ ಕಡಿಮೆ ಆಗುತ್ತದೆ. ಅದಕ್ಕಾಗಿ ಗೆಳೆಯರೇ ನೀವು ನಿಮ್ಮ ಜೀವನವನ್ನು ಸುಖವಾಗಿ ಸಂತೋಷವಾಗಿ ನಡೆಸಲು ಇಷ್ಟ ಪಡುವುದಾದರೆ ಈ ಹಸ್ತ ಮೈಥುನ ಸಮಸ್ಯೆಯಿಂದ ಬೇರು ಸಮೇತವಾಗಿ ಕಿತ್ತು ಹಾಕುವುದು ಬಹಳ ಅವಶ್ಯಕ. ಇದಕ್ಕೆ ನೀವು ನಿಮ್ಮ ಮನಸ್ಸನ್ನು ವಿಶೇಷವಾಗಿ ಶಾಂತಗೊಳಿಸುವುದು ಬಹಳ ಅತ್ಯವಶ್ಯಕ. ಅದಕ್ಕಾಗಿ ಪ್ರತಿನಿತ್ಯವೂ ಯೋಗ ಧ್ಯಾನ ಮಾಡಿ. ನೀಲಿ ಚಿತ್ರಗಳನ್ನು ನೋಡುವುದನ್ನು ಕಡ್ಡಾಯವಾಗಿ ತಪ್ಪಿಸಿ. ಶುಭದಿನ.