ನಮ್ಮ ಆರೋಗ್ಯಕ್ಕೆ ತರಕಾರಿಗಳು ತುಂಬಾನೇ ಅವಶ್ಯಕೆತೆ ಇರುತ್ತವೆ ಆದ್ರೆ ಅವುಗಳಲ್ಲಿ ಯಾವುದನ್ನೂ ಸೇವಿಸ ಬೇಕು ಯಾವುದನ್ನೂ ಸೇವಿಸ ಬಾರದು ಅನ್ನೋ ಮಾಹಿತಿಯನ್ನು ನಾವು ತಿಳಿಯುವುದು ಉತ್ತಮ. ಹಾಗಾದರೆ ಹಾಗಲಕಾಯಿಯನ್ನು ಯಾರೆಲ್ಲ ಸೇವಿಸ ಬಾರದು ಅನ್ನೋದು ಇಲ್ಲಿದೆ ನೋಡಿ. ಕಡು ಹಸಿರು ಬಣ್ಣದ ಹಾಗಲಕಾಯಿಯನ್ನೆ ಉಪಯೋಗಿಸಿ. ನೀಲಿ ಅಥವಾ ಕೇಸರಿ ಬಣ್ಣದ ಕಲೆಗಳಿರುವ ಹಾಗಲಕಾಯಿ ತಿನ್ನಬೇಡಿ. ಗರ್ಭಾವಸ್ಥೆಯಲ್ಲಿ ಹಾಗಲಕಾಯಿ ತಿಂದರೆ ಅದರಲ್ಲಿರುವ ಮೊಮೊಕೈರಿನ್ ನಿಂದ ಗರ್ಭಾಪಾತವಾಗುತ್ತದೆ. ಫರ್ಟಿಲಿಟಿ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿರುವ ಮಹಿಳೆ ಅಥವಾ ಪುರುಷರು ಇದನ್ನು ಸೇವಿಸಬಾರದು. ಯಾಕೆಂದರೆ ಇದರಿಂದ ಔಷಧಿ ಪ್ರಭಾವ ಕಡಿಮೆಯಾಗುತ್ತದೆ. ಹಾಗಲಕಾಯಿ ಜಾಸ್ತಿ ತಿನ್ನುವುದರಿಂದ ಲಿವರ್ ನಲ್ಲಿ ಎಂಜಾಯಿಮ್ಸಾ ಹೆಚ್ಚಾಗಿ ಲಿವರ್ ಇನ್ ಫೆಕ್ಷನ್ ಆಗುವ ಸಾಧ್ಯತೆ ಇದೆ.
ಹೆಚ್ಚು ಹಾಗಲಕಾಯಿ ಸೇವಿಸುವುದರಿಂದ ಮುಟ್ಟಿನ ಸಮಸ್ಯೆ ಇರುವವರಿಗೆ ಪಿರಿಯಡ್ಸ್ ಸಂದರ್ಭದಲ್ಲಿ ಅಧಿಕ ರಕ್ತಸ್ರಾವವಾಗುತ್ತದೆ. ಹೆಚ್ಚು ಹಾಗಲಕಾಯಿ ತಿನ್ನುವುದರಿಂದ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ. ಇದನ್ನು ಸೇವಿಸುವುದರಿಂದ ಸಕ್ಕರೆ ಅಂಶ ನಾರ್ಮಲ್ ಗಿಂತಲೂ ಕಡಿಮೆಯಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.